ಹಂಸಬಾವಿ ಹೋರಿ ಹಬ್ಬದಲ್ಲಿ ಕಿಕ್ಕಿರಿದ ಜನಸಾಗರ… ಹೋರಿ ತಿವಿತದಿಂದ ಯುವಕ ಸಾವು…. ಹಲವಾರು ಜನರಿಗೆ ಗಾಯ..!
ಹೋರಿ ಹಬ್ಬದ ಜನಸಂದಣಿಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಎಂಬಲ್ಲಿ ಮಾರ್ಚ್ 4 ರಂದು ಹೋರಿ ಬೆದರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಹಬ್ಬಕ್ಕೆ ಆಯೋಜಕರ ನಿರೀಕ್ಷೆಗೂ ಮೀರಿ ಜನಸಂದಣಿ ಆಗಮಿಸಿತ್ತು. ಹಾಗೂ ಹೋರಿ
Read More